Ex-porn star, Present hot item dancer , bollywood's baby doll sunny leone starer veeramahadevi movie's poster has got released. The movie will be released in
kannada language also
'ವೀರಮಹಾದೇವಿ' ತಮಿಳಿನಲ್ಲಿ ಸೆಟ್ಟೇರಿರುವ ಸಿನಿಮಾ. ಇದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು,
ಈ ಸಿನೆಮಾಗೆ ಸನ್ನಿ ಲಿಯೋನ್ ನಾಯಕಿಯಾಗಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಸಹ ರಿಲೀಸ್ ಆಗಲಿದೆ